Kirik Party Movie Car Sold Out | Filmibeat Kannada

  • 7 years ago
Contessa Car, which used in Actor Rakshit Shetty and Rashmika Mandanna Starrer 'Kirik Party' Film was sold to Mr. Ravi Kore.

ರಕ್ಷಿತ್ ಶೆಟ್ಟಿ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರ ಸ್ಯಾಂಡಲ್ ವುಡ್ ನಲ್ಲಿ 150 ದಿನಗಳ ಭರ್ಜರಿ ಪ್ರದರ್ಶನ ಕಂಡಿದ್ದು, ಚಿತ್ರತಂಡ ಸಕ್ಸಸ್ ಪಾರ್ಟಿಯನ್ನು ಅದ್ಧೂರಿಯಾಗಿ ಆಚರಿಸಿದೆ. ಅಂದಹಾಗೆ 'ಕಿರಿಕ್ ಪಾರ್ಟಿ' ಚಿತ್ರದಲ್ಲಿ ಬಳಸಿದ ಕಾಂಟೆಸ್ಸಾ ಕಾರು ಚಿತ್ರದಲ್ಲಿ ಅಭಿನಯಿಸಿದ ನಟರಷ್ಟೇ ಗಮನವನ್ನು ಸೆಳೆದಿತ್ತು. ಚಿತ್ರ ಮುಗಿದ ನಂತರ ಈ ಕಾರನ್ನು ಹಾರಾಜು ಹಾಕಿ ಅದರ ಹಣವನ್ನು ಚಿತ್ರತಂಡ ಸಮಾಜ ಸೇವೆಗೆ ಬಳಸುವುದಾಗಿ ಹೇಳಿತ್ತು. ಅದರಂತೆ ಈಗ ಕಾರು ಮಾರಾಟವಾಗಿದ್ದು, ಕಾರಿನ ಹಣವನ್ನು ಚಿತ್ರತಂಡ ಹೇಳಿದಂತೆ ಸಮಾಜ ಸೇವೆಗೆ ಬಳಸಿದೆ.

Recommended