ರಶ್ಮಿಕಾ ಮಂದಣ್ಣ ರಕ್ಷಿತ್ ಶೆಟ್ಟಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಿಂಪಲ್ ಸ್ಟಾರ್ ಹಂಚಿಕೊಂಡಿದ್ದ ವಿಡಿಯೋಗೆ ರಶ್ಮಿಕಾ 'ಹಾ...ಇದು ನನಗೆ ತುಂಬಾ ಚೆನ್ನಾಗಿ ನೆನಪಿದೆ. ಧನ್ಯವಾದಗಳು ರಕ್ಷಿತ್ ಶೆಟ್ಟಿ' ಎಂದು ಹೇಳಿದ್ದಾರೆ.
Actress Rashmika Mandanna reaction to Rakshit Shetty tweet.
Actress Rashmika Mandanna reaction to Rakshit Shetty tweet.
Category
🗞
News