ನಮ್ಮ ನಡುವೆಯೇ ಇರುವ ಅದೆಷ್ಟೋ ಪ್ರತಿಭೆಗಳಿಗೆ ಸರಿಯಾದ ವೇದಿಕೆ, ಮಾರ್ಗದರ್ಶನ ದೊರೆತಿರುವುದಿಲ್ಲ. ಪ್ರತಿಭೆಗಳಿದ್ದೂ ಎಲೆಮರೆಕಾಯಿಗಳಂತೆ ಅವಕಾಶವಂಚಿತರಾಗಿರುತ್ತಾರೆ. ಅಂತಹ ಪ್ರತಿಭಾವಂತರನ್ನ ಹಾಗೂ ಅವರೊಳಗಿರುವ ಕಲೆಯನ್ನ ನಿಮ್ಮ ಮುಂದಿಡುವುದೇ ನಮ್ಮ ಉದ್ದೇಶ. ನಮ್ಮ ಗುರಿ : * ಗ್ರಾಮೀಣ ಭಾಗದ ಕಲಾವಿದರು ಹಾಗೂ ಅವರ ಕಲೆಯನ್ನು ಮುನ್ನೆಲೆಗೆ ತರುವುದು * ವಿಶಿಷ್ಟ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಡುವುದು * ನಮ್ಮ ಸಂಸ್ಕøತಿ, ಸಂಪ್ರದಾಯವನ್ನು ಅನಾವರಣಗೊಳಿಸುವುದು * ವಿವಿಧ ಕಾರ್ಯಕ್ರಮಗಳ ಮೂಲಕ ಮನೋರಂಜನೆ ನೀಡುವುದು