ಕರ್ನಾಟಕ ಚುನಾವಣೆ 2018 : ಶಾಸಕ ಸಿ ಟಿ ರವಿ ಮನೆಗೆ ಭೇಟಿ ಕೊಟ್ಟ ನಾಗಾಸಾಧುಗಳು | Oneindia Kannada

  • 6 years ago
One Naga Sadhu on Monday visited Chikkamagaluru MLA CT Ravi's residence and blessed him. "Fortunate with the divine visit of Naga Sadhus to my residence. Sought their blessings for the State and our People" said CT Ravi on twitter.


ಅದ್ಯಾಕೋ ಗೊತ್ತಿಲ್ಲಾ ಕರ್ನಾಟಕ ವಿಧಾನಸಭೆ ಚುನಾವಣೆ ಹೊಸ್ತಿಲಲ್ಲಿ ರಾಜಕಾರಣಿಗಳ ಮನೆಗಳಿಗೆ ನಾಗಾ ಸಾಧು ಭೇಟಿ ಹಲವು ಕುತೂಹಲಗಳು ಮೂಡಿಸುತ್ತಿವೆ.ಇತ್ತೀಚೆಗೆ 18 ನಾಗಾ ಸಾಧುಳು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರ ಮನೆಗೆ ಭೇಟಿ ನೀಡಿದ್ದ ಬೆನ್ನಲ್ಲಿಯೇ ಇದೀಗ ಚಿಕ್ಕಮಗಳೂರು ಶಾಸಕ ಸಿಟಿ ರವಿ ಅವರ ಮನೆಗೆ ಭೇಟಿ ನೀಡಿದ್ದಾರೆ.ಸೋಮವಾರ ನಾಗಾ ಸಾಧುವೊಬ್ಬರು ಶಾಸಕ ಸಿಟಿ ರವಿ ಅವರ ಮನೆಗೆ ಭೇಟಿ ನೀಡಿ ಆಶೀರ್ವದಿಸಿ ಹೋಗಿದ್ದಾರೆ. ಬಗ್ಗೆ ಟ್ವಿಟ್ಟರ್ ನಲ್ಲಿ ಹೇಳಿಕೊಂಡಿರುವ ಸಿಟಿ ರವಿ ಅವರು, "ಇಂದು ನಾಗಾ ಸಾಧುಗಳು ನಮ್ಮ ಮನೆಗೆ ಆಗಮಿಸಿದ್ದು ನನ್ನ ಅದೃಷ್ಟ. ಸಾಧುಗಳ ಆಶೀರ್ವಾದ ಪಡೆಯಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎಂದು ಭಾವಿಸುವೆ. ಅವರ ಆಶೀರ್ವಾದ ನಾಡಿನ ಸಮಸ್ತ ಜನರಿಗೆ ಇರಲಿ ಎಂದು ಕೇಳಿಕೊಂಡಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.

Recommended