ಯಡಿಯೂರಪ್ಪಗೆ ಮತ್ತೆ ಸಂಕಷ್ಟ ತಂದಿಡುತ್ತಾರ ಸಿ ಟಿ ರವಿ..? | ct ravi | FILMIBEAT KANNADA

  • 5 years ago
ತಮಗೆ ಮಹತ್ವದ ಖಾತೆ ಹಾಗೂ ರಾಜ್ಯಾಧ್ಯಕ್ಷ ಸ್ಥಾನ ನೀಡದ ಕಾರಣಕ್ಕೆ ಬೇಸರಗೊಂಡು ಪ್ರವಾಸೋದ್ಯಮ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸ್ಥಾನಕ್ಕೆ ಆಯ್ಕೆಯಾದ ದಿನವೇ ಸಿ.ಟಿ. ರವಿ ರಾಜೀನಾಮೆ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ.

My loyalty is only for BJP. I am not a rebel. But if my proud is hurt, the fighter in me comes to the fore', BJP minister CT Ravi on his resignation reports.

Recommended