Skip to playerSkip to main content
ಮೈಸೂರಿನಲ್ಲಿ ನವೆಂಬರ್ 26ರಂದು ಸರ್ಕಾರದ ವತಿಯಿಂದ ರಾಜ್ಯಮಟ್ಟದ ಸಂವಿಧಾನ ದಿನಾಚರಣೆ (Constitution Day) ಆಯೋಜಿಸುವ ಸಂಬಂಧ ನಡೆದ ಪೂರ್ವಭಾವಿ ಸಭೆಯ ಬಳಿಕ ಮಾಜಿ ಶಾಸಕ ಹಾಗೂ ವಿಧಾನ ಪರಿಷತ್ ಸದಸ್ಯ ಡಾ. ಯತೀಂದ್ರ ಸಿದ್ಧರಾಮಯ್ಯ ಮಾಧ್ಯಮಗಳೊಂದಿಗೆ ಮಾತನಾಡಿದರು. ತಮ್ಮ ವಿರುದ್ಧ ನಡೆಯುತ್ತಿರುವ ಪ್ರತಿಭಟನೆಗೆ ಪ್ರತಿಕ್ರಿಯಿಸಿದ ಅವರು, "ಮೈಸೂರು ರಾಜಮನೆತನ ಹಾಗೂ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕೊಡುಗೆಗಳ ಬಗ್ಗೆ ನಮಗೆ ಅಪಾರ ಗೌರವವಿದೆ. ಸಾಮಾಜಿಕ ನ್ಯಾಯಕ್ಕಾಗಿ ಪ್ರಥಮವಾಗಿ ಮೀಸಲಾತಿ ತಂದ ನಾಲ್ವಡಿ ಅವರು ನಮಗೆಲ್ಲರಿಗೂ ಐಕಾನ್" ಎಂದಿದ್ದಾರೆ. ಮಹಾರಾಣಿ ಪ್ರಮೋದಾದೇವಿ ಒಡೆಯರ್ ಅವರು ಬರೆದಿದ್ದ ಪತ್ರದ ವಿಚಾರಗಳಿಗೆ ಮಾತ್ರ ತಾವು ಪ್ರತಿಕ್ರಿಯಿಸಿದ್ದು, ರಾಜಮನೆತನಕ್ಕೆ ಯಾವುದೇ ಅಗೌರವ ತೋರಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.


Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#YatindraSiddaramaiah #MysuruRoyalFamily #ConstitutionDay #PramodaDeviWadiyar #NalwadiKrishnarajaWadiyar #MysuruNews#suvarnanews #kannadanews #asianetsuvarnanews #kannadaprabha #karnatakanews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Category

🗞
News

Recommended