Skip to playerSkip to main content
ಸರ್ಕಾರಿ ಇಂಗ್ಲಿಷ್ ಮಾಧ್ಯಮ ಶಾಲೆಗಳಲ್ಲಿನ ಮಕ್ಕಳ ಇಂಗ್ಲಿಷ್ ಕಲಿಕಾ ಸಾಮರ್ಥ್ಯದ ಕುರಿತು ಕನ್ನಡ ಅಭಿವೃದ್ಧಿ ಪ್ರಾಧಿಕಾರ ನಡೆಸಿದ ಅಧ್ಯಯನದಲ್ಲಿ ಕಳವಳಕಾರಿ ಅಂಶಗಳು ಬಹಿರಂಗವಾಗಿವೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

6 ಮತ್ತು 7ನೇ ತರಗತಿಯ ಮಕ್ಕಳ ಇಂಗ್ಲಿಷ್ ಓದುವಿಕೆ, ಅರ್ಥಗ್ರಹಣ, ವಾಕ್ಯ ರಚನೆ, ಸಂಭಾಷಣೆ ಮತ್ತು ಬರವಣಿಗೆಯ ಸಾಮರ್ಥ್ಯವನ್ನು ಅಧ್ಯಯನ ಮಾಡಲಾಗಿದೆ. ಏಳನೇ ತರಗತಿಯ ಕೆಲವು ಮಕ್ಕಳಿಗೆ ಇಂಗ್ಲಿಷ್‌ನಲ್ಲಿ ಕಥೆ ಹೇಳಲು ಕಷ್ಟವಾಗುತ್ತಿದೆ, ಓದಿದ ಪಠ್ಯದ ಅರ್ಥ ಗ್ರಹಿಸುವಲ್ಲಿ ಹಿನ್ನಡೆ ಇದೆ ಮತ್ತು ಮಾತನಾಡುವಾಗ ಆತ್ಮವಿಶ್ವಾಸದ ಕೊರತೆ ಕಾಣುತ್ತಿದೆ ಎಂದು ವರದಿ ತಿಳಿಸಿದೆ.

#KannadaNews #EducationNews #EnglishMediumSchools #PurushottamaBilimale #MadhuBangarappa #KarnatakaEducation #GovernmentSchools

Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್

Suvarna News Live: https://youtube.com/live/F1m0ciwMs8c

#suvarnanews #kannadanews #asianetsuvarnanews #kannadaprabha #karnatakanews #karnataka #news

Download the Asianet News App now! Available on Android & iOS

👉 Android:
https://play.google.com/store/apps/details?id=com.vserv.asianet&hl=en_IN

👉 iOS:
https://apps.apple.com/in/app/asianet-news-official/id1093450032

WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/

Category

🗞
News

Recommended