ಮೈಸೂರು ದಸರಾ ನಂದಿಧ್ವಜ ಪೂಜೆ ವೇಳೆ ದಲಿತ ಸಚಿವರನ್ನು ಪೊಲೀಸರು ತಡೆದ ಘಟನೆ ಈಗ ಆಡಳಿತ ಮತ್ತು ವಿಪಕ್ಷಗಳ ನಡುವೆ ತೀವ್ರ ಜಾತಿ ಸಂಘರ್ಷಕ್ಕೆ ತಿರುಗಿದೆ.
ಜಿಲ್ಲಾ ಉಸ್ತುವಾರಿ ಸಚಿವರನ್ನು ಬಿಟ್ಟು ಶಿವರಾಜ್ ತಂಗಡಗಿ, ಬಸವಂತಪ್ಪ, ನರೇಂದ್ರಸ್ವಾಮಿಯವರನ್ನು ತಡೆದಿದ್ದಕ್ಕೆ ಸಿಎಸ್ ತನಿಖೆಗೆ ಸರ್ಕಾರ ಆದೇಶಿಸಿದೆ.
ಇನ್ನೊಂದೆಡೆ, 62ನೇ ಹುಟ್ಟುಹಬ್ಬದಂದು ₹8,941 ಕೋಟಿ ಯಮುನಾ ಯೋಜನೆಗೆ ಚಾಲನೆ ನೀಡಿದ ಅಮಿತ್ ಶಾ, ರಾಹುಲ್ ಗಾಂಧಿಯ 'ವೋಟ್ ಚೋರಿ' ಆರೋಪವನ್ನು ತಳ್ಳಿಹಾಕಿದ್ದಾರೆ.
ಅತ್ತ 1998ರ ಕೊಯಮತ್ತೂರು ಬ್ಲಾಸ್ಟ್ನ ಐವರು ಜೀವಾವಧಿ ಅಪರಾಧಿಗಳಿಗೆ ತಮಿಳುನಾಡು ಸರ್ಕಾರ 2 ತಿಂಗಳ ಪೆರೋಲ್ ನೀಡಿರುವುದು ವಿವಾದ ಸೃಷ್ಟಿಸಿದೆ.
ಜಾಗತಿಕವಾಗಿ ಫ್ರಾನ್ಸ್-ಜರ್ಮನಿ ಯುವ ಪ್ರತಿಭಟನೆಗಳು ಹಾಗೂ ಮುಕೇಶ್ ಅಂಬಾನಿಯ ಜಾಮ್ನಗರ ಸಂಸ್ಕರಣಾಗಾರಕ್ಕೆ ಯುಎಸ್ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಭೇಟಿ ತೀವ್ರ ಕುತೂಹಲ ಕೆರಳಿಸಿದೆ.
Suvarna News | Kannada News | Asianet Suvarna News | Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates | Suvarna News Hour | Ajit Hanamakkanavar
Suvarna News Live: https://youtube.com/live/F1m0ciwMs8c
#MysuruDasara #AmitShah #Annamalai #CoimbatoreBlasts #suvarnanewshour #ajithanamakkanavar #newshour #suvarnanews #kannadanews #asianetsuvarnanews #karnatakapolitics #karnataka #news #politics
Download the Asianet News App now! Available on Android & iOS
👉 Android:
https://play.google.com/store/apps/details?id=com.vserv.asianet&hl=en_IN
👉 iOS:
https://apps.apple.com/in/app/asianet-news-official/id1093450032
Like and Subscribe:
WhatsApp ► https://whatsapp.com/channel/0029Va9CL2hGE56uFHsT3J2s
YouTube ► https://www.youtube.com/@AsianetSuvarnaNews
Website ► https://kannada.asianetnews.com/
Facebook ► https://www.facebook.com/SuvarnaNews
Twitter ► https://twitter.com/AsianetNewsSN
Instagram ► https://www.instagram.com/asianetsuvarnanews/