Skip to playerSkip to main content
  • 4 months ago
ಚಾಮರಾಜನಗರ ಜಿಲ್ಲಾ ನ್ಯಾಯಾಲಯಕ್ಕೆ ಮತ್ತೊಮ್ಮೆ ಬಾಂಬ್ ಬೆದರಿಕೆ ಸಂದೇಶ ಬಂದಿದೆ. ಇಂದು ಮಧ್ಯಾಹ್ನ 2:25ಕ್ಕೆ ಈ ಬಾಂಬ್​ಗಳು​ ಸ್ಫೋಟಗೊಳ್ಳಲಿವೆ ಎಂದು ಬೆದರಿಕೆಯ ಮಸ್ಸೇಜ್​​ ಮಾಡಿದ್ದಾರೆ.

Category

🗞
News

Recommended