Skip to playerSkip to main content
  • 2 days ago
2026ರಲ್ಲಿ ಪದ್ಮ ಪ್ರಶಸ್ತಿ ಪ್ರಕಟವಾಗಿದೆ. ಪುಸ್ತಕ ಮನೆಯ ಕ್ಯಾತಿಯ ಅಂಕೇ ಗೌಡರಿಗೆ ಅತ್ಯುನ್ನತ ಪ್ರಶಸ್ತಿ ನೀಡಲಾಗಿದೆ. ಹರಳಹಳ್ಳಿಯ ಅಂಕೇ ಗೌಡರು ಬಸ್ ಕಂಡಕ್ಟರ್ ಆಗಿದ್ದರು. 20ನೇ ವಯಸ್ಸಿನಿಂದಲೇ ಪುಸ್ತಕ ಸಂಗ್ರಹಿಸಲು ಆರಂಭಿಸಿದ್ದರು. ಇವತ್ತಿಗೆ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದಾರೆ. ಪುಸ್ತಕ ಪ್ರೇಮಿಗಳಿಗೆ ಗೌರವವಾಗಿದೆ.

Category

🗞
News
Comments

Recommended