Skip to playerSkip to main content
  • 20 hours ago
ಮೈಕ್ರೋ ಫಾಯ್ನಾಂಸ್ ಕಿರುಕುಳಕ್ಕೆ ಬೇಸತ್ತು ಕಿರೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮನೆಯ ಗೋಡೆಯ ಮೇಲೆ ಡೆತ್ ನೋಟ್ ಬರೆದು, ತನ್ನ ಮಕ್ಕಳನ್ನು ಸಹೋದರ ಸಿದ್ದಪ್ಪಾಗೆ ಜವಾಬ್ದಾರಿ ವಹಿಸುವಂತೆ ಮನವಿ ಮಾಡಿದ್ದಾರೆ. ಮಹಿಳೆಯ ಆತ್ಮಹತ್ಯೆಯ ದೃಶ್ಯಗಳು ವಿಡಿಯೋದಲ್ಲಿ ಕಂಡುಬಂದಿವೆ.

Category

🗞
News
Comments

Recommended