ಬಿಗ್ ಬಾಸ್ ಕನ್ನಡ ಸೀಸನ್-12 ಮುಕ್ತಾಯಕ್ಕೆ ಇನ್ನೂ ನಾಲ್ಕೇ ನಾಲ್ಕು ದಿನಗಳು ಬಾಕಿ ಇವೆ. ಉಳಿದ ಆರು ಜನರಲ್ಲಿ ವಿನ್ನರ್ ಯಾರು ಅನ್ನೋ ಚರ್ಚೆ ಶುರುವಾಗಿದೆ. ಇಷ್ಟು ದಿನ ಗಿಲ್ಲಿನೇ ವಿನ್ನರ್ ಅಂತಿದ್ದವರು.. ಈಗ ಗಿಲ್ಲಿ ಬಹುಶಃ ರನ್ನರ್ ಅಪ್ ಆಗಬಹುದು ಅಂತಿದ್ದಾರೆ. ಮೊದಲ ಸ್ಥಾನದಿಂದ ಗಿಲ್ಲಿ 2ನೇ ಸ್ಥಾನಕ್ಕೆ ಇಳಿದುಬಿಟ್ಟಿದ್ದಾನೆ.
Be the first to comment