Skip to playerSkip to main content
  • 2 days ago
ಆಕೆಗಿನ್ನೂ 17 ವರ್ಷ.. ತಾನಾಯ್ತು ತನ್ನ ಓದಾಯ್ತು ಅಂತ ಇದ್ದವಳು.. ಮನೆಯಲ್ಲಿ ಅಪ್ಪ ಅಮ್ಮ ಕೂಲಿ ನಾಲಿ ಮಾಡಿ ಆಕೆಯನ್ನ ಸಾಕುತ್ತಿದ್ದರು.. ಆದ್ರೆ ಆವತ್ತೊಂದು ದಿನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಆ ಹೆಣ್ಣುಮಗಳು ತನ್ನದೇ ಮನೆಯಲ್ಲಿ ಸೂಸೈಡ್​​ ಮಾಡಿಕೊಂಡುಬಿಟ್ಟಿದ್ದಳು..

Category

🗞
News
Be the first to comment
Add your comment

Recommended