Skip to playerSkip to main content
  • 2 days ago
ಬಿಗ್​ ಬಾಸ್ ಕನ್ನಡ ಸೀಸನ್ 12 ಮುಕ್ತಾಯಕ್ಕೆ ಉಳಿದಿರೋದು ಇನ್ನೊಂದೇ ವಾರ. ಈ ಸೀಸನ್​ನ ವಿನ್ನರ್ ಆಗುವ ರೇಸ್​ನಲ್ಲಿ ಗಿಲ್ಲಿ ನಟ ಟಾಪ್ ನಲ್ಲಿದ್ದಾನೆ ಅನ್ನೋದು ಗೊತ್ತೇ ಇದೆ. ಅಂತೆಯೇ ಈ ಟಾಪ್ ಸ್ಪರ್ಧಿಯನ್ನ ಹೊಡಿಬೇಕು ಅಂತ ದೊಡ್ಮೆನೆಯಲ್ಲಿ ಉಳಿದಿರೋ ಸ್ಪರ್ಧಿಗಳೆಲ್ಲಾ ಸನ್ನದ್ದವಾಗಿದ್ದಾರೆ. 

Category

🗞
News
Be the first to comment
Add your comment

Recommended