ಎಲ್ಲಾ ಅಂದುಕೊಂಡಂತೇ ಆಗಿದ್ರೆ ದಿ ಡೆವಿಲ್ ನಂತ್ರ ದರ್ಶನ್ , ನಿರ್ದೇಶಕ ಪ್ರೇಮ್ ಜೊತೆಗೆ ಸಿನಿಮಾ ಮಾಡಬೇಕಿತ್ತು. ಡಿ 58 ಅನ್ನೋ ವರ್ಕಿಂಗ್ ಟೈಟಲ್ ನೊಂದಿಗೆ ಬಿಗ್ ಅನೌನ್ಸ್ಮೆಂಟ್ ಕೂಡ ಆಗಿತ್ತು. ಆದ್ರೆ ದರ್ಶನ್ ಜೈಲು ಸೇರಿದ್ದಾರೆ. ಪ್ರೇಮ್ ದಾಸನ ಬದಲು ಕಿಚ್ಚನ ಸಿನಿಮಾ ನಿರ್ದೇಶನ ಮಾಡೋದಕ್ಕೆ ಸಜ್ಜಾಗಿದ್ದಾರೆ.
Be the first to comment