Skip to playerSkip to main content
  • 20 minutes ago
ಅವರಿಬ್ಬರೂ ಒಟ್ಟಿಗೆ ಆಡಿ ಬೆಳೆದವರು.. ಆದ್ರೆ 2 ವರ್ಷದಿಂದಿಚೆಗೆ ಇಬ್ಬರ ನಡುವೆ ಪ್ರೀತಿ ಹುಟ್ಟಿತ್ತು... ಆದ್ರೆ ಆ ಪ್ರೀತಿಯನ್ನ ಒಪ್ಪೋರು ಯಾರೂ ಇರಲಿಲ್ಲ ಕಾರಣ ಅಲ್ಲಿ ಜಾತಿ ಮಧ್ಯೆ ಬಂದಿತ್ತು.. ಆದ್ರೂ ಮನೆಯವರ ಕಣ್ಣುತಪ್ಪಿಸಿ ಓಡಿ ಹೋಗಿ ಮದುವೆಯಾದ್ರು.. ನಂತರ ದೂರದ ಊರಿನಲ್ಲೇ ಸಂಸಾರ ಶುರುಮಾಡ್ತಾರೆ.. ಇದೆಲ್ಲಾ ಆಗಿ 8 ತಿಂಗಳಾಗಿದೆ.. ಆಕೆ ಏಳು ತಿಂಗಳ ಗರ್ಭಿಣಿ... ಆಕೆಯ ಹೆತ್ತವರು ಎಲ್ಲವನ್ನ ಮರೆತಿರುತ್ತಾರೆ ಮಗಳು ತಾಯಿಯಾಗ್ತಿದ್ದಾಳೆ ಅನ್ನೋ ಖುಷಿಯಲ್ಲಿರುತ್ತಾರೆ.. ಅಂತ ತಿಳಿದು ಅವರು ವಾಪಸ್​​ ಊರಿಗೆ ಬರ್ತಾರೆ.. ಆದ್ರೆ ಅವರ ಲೆಕ್ಕಚಾರ ತಪ್ಪಾಗಿತ್ತು.. 

Category

🗞
News
Be the first to comment
Add your comment

Recommended