ದರ್ಶನ್ ನಟನೆಯ ದಿ ಡೆವಿಲ್ ಸಿನಿಮಾ ರಿಲೀಸ್ಗೆ ಸಜ್ಜಾಗಿರೋ ವಿಷ್ಯ ಗೊತ್ತೇ ಇದೆ. ಇತ್ತ ಡೆವಿಲ್ ರಿಲೀಸ್ ತಯಾರಿ ನಡೀತಾ ಇದ್ರೆ , ಅತ್ತ ಕೋರ್ಟ್ನಲ್ಲಿ ದರ್ಶನ್ ಕೇಸ್ ವಿಚಾರಣೆ ಮುಂದುವರೆದಿದೆ. ಸಾಕ್ಷಿಗಳ ಪಟ್ಟಿ ರೆಡಿಯಾಗಿದೆ. ಇನ್ನೂ ಸ್ಥಳ ಮಹಜರು ವೇಳೆ ದರ್ಶನ್ ಮನೆಯಲ್ಲಿ ಸಿಕ್ಕಿದ್ದ 82 ಲಕ್ಷ ರೂಪಾಯಿಗಳನ್ನ ಐಟಿ ವಶಕ್ಕೆ ನೀಡಲಾಗಿದೆ.
Be the first to comment