“Siddaramaiah and D.K. Shivakumar were called to Delhi for discussions; says Mallikarjun Kharge
.ಕಾಂಗ್ರೆಸ್ ಹೈಕಮಾಂಡ್ ಎಂಬುದು ಏಕಾಂಗಿ ಅಲ್ಲ. ಅದೊಂದು ತಂಡ. ಹೈಕಮಾಂಡ್ ಒಟ್ಟಿಗೆ ಕುಳಿತು ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ. ಆ ಸಭೆಯಲ್ಲಿ ರಾಹುಲ್ ಗಾಂಧಿ ಕೂಡ ಇರುತ್ತಾರೆ. ಮುಂದೆ ಏನು ಮಾಡಬೇಕೆಂದು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ಖರ್ಗೆ ಹೇಳಿದ್ದಾರೆ.
The Congress high command is not a single individual. It is a team. The high command sits together, discusses, and takes appropriate decisions. Rahul Gandhi will also be part of that meeting. We will discuss what needs to be done next and take a decision,” Kharge said.
E Khata: ಇ-ಖಾತಾ ವಿತರಣೆ ಕುರಿತು ಬಿಗ್ ಅಪ್‌ಡೇಟ್ ಕೊಟ್ಟ ಆಯುಕ್ತರಾದ ದಲ್ಜಿತ್ ಕುಮಾರ್ :: https://kannada.oneindia.com/news/bengaluru/commissioner-daljit-kumar-gave-a-big-update-on-e-account-applications-distribution-011-434871.html?ref=DMDesc
DK Shivakumar: ಕೊಟ್ಟ ಮಾತು ಉಳಿಸಿಕೊಳ್ಳಿ: ಹೈಕಮಾಂಡ್ ಭರವಸೆ ನೆನಪಿಸಿ ಡಿಕೆ ಶಿವಕುಮಾರ್ ಪೋಸ್ಟ್... :: https://kannada.oneindia.com/news/bengaluru/dk-shivakumar-reminds-congress-of-power-sharing-promise-with-word-is-world-power-message-011-434867.html?ref=DMDesc
Be the first to comment