ಮಹಿಳೆ ಮತದಾರರ ಮೇಲೆ ಮಾಜಿ ಸಚಿವ ರಾಜಣ್ಣ ಅಸಮಾಧಾನ‘ಲೋಕಸಭೆಯಲ್ಲೂ ಮಹಿಳೆಯರು ಕಾಂಗ್ರೆಸ್ಗೆ ಮತ ಹಾಕಲಿಲ್ಲ’‘ಗ್ಯಾರಂಟಿ ಲಾಭ ಪಡೆದ ಮಹಿಳೆಯರು ಮತ ಹಾಕಿದ್ರೆ ಹೆಚ್ಚು ಗೆಲ್ತಿದ್ವಿ’‘ಗ್ಯಾರಂಟಿ ಲಾಭ ಪಡೆದರೂ ಯಾರೂ, ಕಾಂಗ್ರೆಸ್ಗೆ ಮತ ಹಾಕಿಲ್ಲ’‘ಲಕ್ಷ ಸಂಬಳ ಇರುವ ಮಹಿಳೆಯರು ಪುಕ್ಸಟ್ಟೆ ಬಸ್ನಲ್ಲಿ ಓಡಾಡ್ತಾರೆ’ ಬಿಹಾರದಲ್ಲಿ ಈಗ ಬಿಜೆಪಿ ಚುನಾವಣಾ ತಂತ್ರ ಬದಲಿಸಿಕೊಂಡಿದೆ..!’‘ಹಿಂದೂ- ಮುಸ್ಲಿಂ ಬಿಟ್ಟು, ಮಹಿಳೆ, ಯುವಕರ ಟಾರ್ಗೆಟ್ ಮಾಡಿದೆ’ಮಧುಗಿರಿ ಆರ್ಟಿಒ ಕಟ್ಟಡ ಶಂಕುಸ್ಥಾಪನೆಯಲ್ಲಿ ರಾಜಣ್ಣ ಮಾತು..!
Be the first to comment