Bihar, a victory for the NDA is certain, said Union Minister Giriraj Singh.
ಬಿಹಾರವನ್ನು ಅರಿತಿರುವವರು ತಿಳಿದಂತೆ ಇಲ್ಲಿನ ಜನರು 'ಜಂಗಲ್ ರಾಜ್ʼ ಬಯಸುವುದಿಲ್ಲ.ಬಿಹಾರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಒಕ್ಕೂಟ ಮುನ್ನಡೆ ಸಾಧಿಸುತ್ತಿದ್ದಂತೆ ಎನ್‌ಡಿಎಗೆ ಗೆಲುವು ಖಚಿತ ಎಂದು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಹೇಳಿದ್ದು, ಇನ್ನು ಪಶ್ಚಿಮ ಬಂಗಾಳದ ಕಡೆ ನಮ್ಮ ಗಮನ ಎಂದು ಹೇಳಿದ್ದಾರೆ.
People who understand Bihar know that the people here do not want a “jungle raj.” As the BJP-led NDA alliance is moving ahead in Bihar, a victory for the NDA is certain, said Union Minister Giriraj Singh. He also added that their focus will now shift towards West Bengal.
ಬಿಹಾರ ವಿಧಾನಸಭೆ ಚುನಾವಣೆ ಫಲಿತಾಂಶ: 'ಅಪ್ಪು ಮತ್ತು ಪಪ್ಪು (ರಾಹುಲ್ ಗಾಂಧಿ) ಅವರಿಂದ ಗೊಂದಲದ ವಾತಾವರಣ ಸೃಷ್ಟಿ' :: https://kannada.oneindia.com/news/india/bihar-election-2025-dcm-vijay-kumar-singh-statement-on-rahul-gandhi-433421.html?ref=DMDesc
Bihar Election 2025: ಮೊದಲ ಹಂತದ ಮತದಾನಕ್ಕೆ ದಿನಗಣನೆ, ಸರ್ವ ಪಕ್ಷಗಳ ನಾಯಕರ ಭರ್ಜರಿ ಪ್ರಚಾರ :: https://kannada.oneindia.com/news/india/campaigning-heats-up-in-bihar-ahead-of-first-phase-assembly-elections-on-nov-6th-432211.html?ref=DMDesc
ಭಾರತದ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಎನ್‌ಡಿಎ ಅಭ್ಯರ್ಥಿ ಸಿ.ಪಿ.ರಾಧಾಕೃಷ್ಣನ್ ಗೆಲುವು :: https://kannada.oneindia.com/news/india/nda-candidate-cp-radhakrishnan-to-become-india-next-vice-president-426595.html?ref=DMDesc
Be the first to comment