ಡಾಕ್ಟರ್ ಗಳೇ ಬಾಂಬ್ ಇಡ್ತಾರೆ ಅಂದ್ರೆ ಇವ್ರ ಮನಸ್ಥಿತಿ ಹೇಗೆ? ಅರ್ಥ ಮಾಡ್ಕೊಂಡ್ ಹುಷಾರಾಗಿರಿ ಎಂದ ಪ್ರತಾಪ್ ಸಿಂಹ
ಮುಸ್ಲಿಮರ ಸಮಸ್ಯೆ ಬಡತನ ಅಲ್ಲ, ಅವರ ಒಳಗಿನ ಧರ್ಮಾಂಧತೆ, ಅವರ ಮನಃಸ್ಥಿತಿಯೇ ಇಂತಹ ಘಟನೆಗಳಿಗೆ ಕಾರಣ. ಪುರಸೊತ್ತಿಲ್ಲದೆ ಮಕ್ಕಳನ್ನು ಹುಟ್ಟಿಸುವುದಷ್ಟೇ ಅವರ ಕೆಲಸವಾಗಿದೆ. ವಿದ್ಯಾವಂತ ಮುಸ್ಲಿಮರು ಉಗ್ರರಾದರೆ ಅವರನ್ನು ಪತ್ತೆ ಹಚ್ಚುವುದು ಹೇಗೆ? ಹುಷಾರಾಗಿರಿ ಎಂದು ಮಾಜಿ ಸಂಸದ, ಬಿಜೆಪಿ ನಾಯಕ ಪ್ರತಾಪ್ ಸಿಂಹ ಹೇಳಿದ್ದಾರೆ. Former MP and BJP leader Pratap Simha said, “The problem of Muslims is not poverty, but the religious fanaticism within them. Their mindset itself is the reason for such incidents. Their only work seems to be having children without any responsibility. If educated Muslims turn extremists, how can we identify them? People should stay alert.”
Be the first to comment