ಕಾಲಿವುಡ್ ತಲೈವಾ ರಜನಿಕಾಂತ್ ಚಿತ್ರತಂಗಕ್ಕೆ ಕಾಲಿಟ್ಟು 50 ವರ್ಷಗಳಾಗಿವೆ. ವಯಸ್ಸು 70 ದಾಟಿದ್ರು ರಜನಿ ಕ್ರೇಜ್ ಡೌನ್ ಆಗಿಲ್ಲ. ಅದಕ್ಕೆ ತಕ್ಕಂತೆ ತಲೈವಾ ನೂರಾರು ಕೋಟಿ ಸಂಭಾವನೆ ಪಡೆಯುತ್ತಾರೆ. ಆದ್ರೆ ಇನ್ಮುಂದೆ ಸೂಪರ್ ಸ್ಟಾರ್ ಜೇಬಿಗೆ 100 ಕೋಟಿ ಸಂಭಾವಣೆ ಇಳಿಸೋಲ್ವಂತೆ. ಅದಕ್ಕೆ ಕಾರಣ ಏನ್ ಗೊತ್ತಾ.?
Be the first to comment