ದೇಶದ ಆತ್ಮ ರಾಷ್ಟ್ರ ರಾಜಧಾನಿಯಲ್ಲಿ ಭಯಾನಕ ಸ್ಫೋಟ..! ಹೈ ಅಲರ್ಟ್ ಮೂಡ್‌ನಲ್ಲಿ ಭಾರತ ಎಲ್ಲೆಲ್ಲೂ ಕಟ್ಟೆಚ್ಚರ..! ಬಿಹಾರ ಚುನಾವಣೆ ಹೈ ಅಲರ್ಟ್.. ಹದ್ದಿನ ಕಣ್ಣು..! ಹರಿಯಾಣ..ಪುಲ್ವಾಮಾ.. ದೆಹಲಿ.. ಸ್ಫೋಟಗೊಂಡ ಕಾರಿನ ಮೂಲ ಶೋಧ..! ಉಗ್ರ ದಮನ ಬಿರುಸಾಗಿರುವಾಗಲೇ ಭಯಾನಕ ಬ್ಲ್ಯಾಸ್ಟ್..! ಗಡಿದಾಟಿ ದೇಶದ ಒಳಗೂ ಬಿತ್ತ ಉಗ್ರ ಕರಿ ನೆರಳು..? ಹಲವು ಆಯಾಮದಲ್ಲಿ ನಡೆಯುತ್ತಿದೆ ಸ್ಫೋಟದ ತನಿಖೆ..! ಇದೇ ಈ ಹೊತ್ತಿನ ವಿಶೇಷ ಕೆಂಪು ಕೋಟೆ ಹೃದಯ ಸ್ಫೋಟ.
Be the first to comment