Skip to playerSkip to main content
  • 4 hours ago
ಕಟಾವು ಮತ್ತು ಸಾಗಾಟ ಖರ್ಚು ಮುರಿದು ಪ್ರತಿ ಟನ್​ ಕಬ್ಬಿಗೆ 2,700 ರೂ. ಮತ್ತು 2,800 ರೂ. ನೀಡುತ್ತಿವೆ. ಆದರೆ, ರಾಜ್ಯ ಸರ್ಕಾರ ನಿಗದಿಪಡಿಸಿರುವ ದರವನ್ನು ನಮಗೂ ನೀಡುವಂತೆ ಜಿಲ್ಲೆಯ ರೈತರು ಪ್ರತಿಭಟನೆ ನಡೆಸಿದ್ದಾರೆ.

Category

🗞
News
Transcript
00:00.
Be the first to comment
Add your comment

Recommended