Skip to playerSkip to main content
  • 20 hours ago
ಬಿಗ್​ಬಾಸ್ ಮಾಜಿ ಸ್ಪರ್ಧಿ ತನಿಷಾ ಕುಪ್ಪುಂಡ ಕೋಣ ಅನ್ನೋ ಸಿನಿಮಾ ನಿರ್ಮಾಣ ಮಾಡಿ ನಟನೆ ಮಾಡಿದ್ದಾರೆ. ಕೋಮಲ್ ನಾಯಕನಾಗಿರುವ ಈ ಸಿನಿಮಾದಲ್ಲಿ ಬಿಗ್​ಬಾಸ್ ಸ್ಪರ್ಧಿಗಳ ದಂಡೇ ಇದೆ. ಇದೊಂಥರಾ ಬಿಗ್​ಬಾಸ್ ಸ್ಪರ್ಧಿಗಳ ಬಿಗ್​ ಸ್ಕ್ರೀನ್ ಸಾಹಸದಂತೆ ಇದೆ.

Category

🗞
News
Be the first to comment
Add your comment

Recommended