Skip to playerSkip to main content
  • 2 days ago
ಬುಧವಾರ ಸಂಜೆಯಿಂದ್ಲೇ ಪೇಯ್ಡ್  ಪ್ರೀಮಿಯರ್ ಶೋ ಮೂಲಕ ಸದ್ದು ಮಾಡಿದ್ದ ಕಾಂತಾರ ಚಾಪ್ಟರ್-1, ವಿಜಯ ದಶಮಿ ದಿನ ಭರಪೂರ ಕಮಾಯಿ ಮಾಡಿದೆ. ಕರ್ನಾಟಕದಾದ್ಯಂತ ಎಲ್ಲಾ ಸ್ಕ್ರೀನ್​ಗಳಲ್ಲಿ ಬಹುತೇಕ ಶೋಗಳು ಹೌಸ್​ಫುಲ್​ ಆಗಿವೆ. ದೇಶಾದ್ಯಂತ ನಾನಾ ರಾಜ್ಯಗಳಲ್ಲೂ ಸಿನಿಮಾಗೆ ಬಿಗ್ ಓಪನಿಂಗ್ ಸಿಕ್ಕಿದೆ. 

Category

🗞
News
Be the first to comment
Add your comment

Recommended

2:29
Up next