ಸು ಫ್ರಮ್ ಸೊ ಖ್ಯಾತಿಯ ನಟ ಶನಿಲ್ ಗೌತಮ್, ನಟಿ ರುಕ್ಮಿಣಿ ವಸಂತ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಅವರು ಹೇಳುವಂತೆ – ರುಕ್ಮಿಣಿ ವಸಂತ್ ಅತ್ಯಂತ ಅದ್ಭುತ ನಟಿಯರಲ್ಲಿ ಒಬ್ಬರು ಹಾಗೂ ಒಳ್ಳೆಯ ಮಾನವಿಯಾಗಿಯೂ ಇರುವ ರುಕ್ಮಿಣಿ ವಸಂತ್ ಅವರ ಜೊತೆ ಕೆಲಸ ಮಾಡುವ ಅವಕಾಶ ದೊರೆತಿದೆ.ಅವರ ಜೊತೆ ಕೆಲಸ ಮಾಡಿದ ಅನುಭವಕ್ಕಾಗಿ ನಾನು ನಿಜವಾಗಿಯೂ ಕೃತಜ್ಞನು” ಎಂದು ಶನಿಲ್ ಹಂಚಿಕೊಂಡಿದ್ದಾರೆ.
Be the first to comment