ಮುಕೇಶ್ ಅಂಬಾನಿಯವರ ರಿಲಯನ್ಸ್ ಕಂಸ್ಯೂಮರ್ ಪ್ರಾಡಕ್ಟ್ಸ್ ಲಿಮಿಟೆಡ್ (RCPL) ತನ್ನ FMCG ವಿಭಾಗದಡಿ Independence Packaged Drinking Water ಅನ್ನು ಬಿಡುಗಡೆ ಮಾಡಿದೆ. ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಇದನ್ನು ಮೆಮ್ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. "ಜಿಯೋ ಲಾಂಚ್ ಆಗಿದ್ದಾಗ ಅಂಬಾನಿ ಮೊದಲ ಕೆಲ ದಿನ ಉಚಿತ ಇಂಟರ್‌ನೆಟ್ ಕೊಟ್ಟರು… ಆದರೆ ಈಗ ನೀರಿನ ಬಾಟಲ್‌ಗೆ ₹10 ಚಾರ್ಜ್ ಮಾಡ್ತಿದ್ದಾರೆ" ಎಂದು ಹಾಸ್ಯ ಮಾಡುತ್ತಿದ್ದಾರೆ.
Be the first to comment