Skip to playerSkip to main content
  • 4 months ago
ಬೆಳಗಾವಿ ತಾಲೂಕಿನ ಬಡೇಕೊಳ್ಳಮಠ ಕ್ರಾಸ್​​ನಲ್ಲಿ 10 ವರ್ಷಗಳಲ್ಲಿ ನಡೆದ ಅಪಘಾತದಲ್ಲಿ 19 ಸಾವು, 87 ಜನರಿಗೆ ಗಾಯವಾಗಿದೆ ಎಂಬ ವರದಿ ಇದೆ. ಹೀಗಾಗಿ ಅಪಘಾತ ತಡೆಯಲು ಸೂಕ್ತ ಕ್ರಮಕ್ಕೆ ಬೆಳಗಾವಿ ಪೊಲೀಸರು ಮುಂದಾಗಿದ್ದಾರೆ.

Category

🗞
News
Be the first to comment
Add your comment

Recommended