Skip to playerSkip to main contentSkip to footer
  • 7/9/2025
ಆತ ದೂರದ ಊರಿನಿಂದ ಬಂದು ಲಾಡ್ಜ್​ವೊಂದರಲ್ಲಿ ಕೆಲಸ ಮಾಡ್ತಿದ್ದ.. ಇತ್ತಿಚೆಗೆ ಆ ಕೆಲಸ ಬಿಟ್ಟು ಲಾಡ್ಜ್​ಗಳಿಗೆ ಕಸ್ಟಮರ್​ಗಳನ್ನ ತಂದು ಬಿಡುವ ಕೆಲಸ ಮಾಡ್ತಿದ್ದ.. ಅದಕ್ಕೆ ಆತನಿಗೆ ಒಳ್ಳೆ ಕಮಿಷನ್​ ಸಿಗ್ತಿತ್ತು.. ಹೆಂಡತಿ ಮಕ್ಕಳು ಊರಿನಲ್ಲೇ ಇದ್ದರು.. ಆದ್ರೆ ಆವತ್ತೊಂದು ದಿನ ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿದ್ದ

Category

🗞
News

Recommended