ಕಲಬುರ್ಗಿಯಲ್ಲಿ ರೇಣುಕಾಸ್ವಾಮಿ ಹತ್ಯೆಯ ಮಾದರಿಯಲ್ಲಿಯೇ ಮತ್ತೊಂದು ಹೃದಯವಿದ್ರಾವಕ ಕೊಲೆ ನಡೆದಿದೆ. ರಾಘವೇಂದ್ರ ನಾಯಕ್ ಎಂಬ ಯುವಕನನ್ನು ಕೊ*ಲೆ ಮಾಡಲಾಗಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ, ಅಶ್ವಿನಿ ಎಂಬ ಮಹಿಳೆಯೊಂದಿಗೆ ನಿಕಟ ಸಂಬಂಧ ಹೊಂದಿದ್ದ ರಾಘವೇಂದ್ರ, ಇತ್ತೀಚೆಗೆ ಆಕೆತನಕೆ ಅಂತರ ಕಾಯ್ದುಹಿಡಿದ ಕಾರಣದಿಂದ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಕಿರುಕುಳದಿಂದ ಬೇಸತ್ತ ಅಶ್ವಿನಿಯೇ ಕೊಲೆ ರೂಪುರೇಷೆ ರೂಪಿಸಿದ್ದಾಳೆ ಎನ್ನುವ ಶಂಕೆ ವ್ಯಕ್ತವಾಗಿದೆ. ಮರ್ಮಾಂಗಕ್ಕೆ ಹೊಡೆದು ನಡೆದ ಈ ಭೀಕರ ಹತ್ಯೆ ಕಲಬುರ್ಗಿಯಲ್ಲಿ ಆತಂಕದ ವಾತಾವರಣವನ್ನು ಉಂಟುಮಾಡಿದೆ.
Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates