Skip to playerSkip to main contentSkip to footer
  • 7/3/2025
ಆತ ರೈತ.. ಇದ್ದ ನಾಲ್ಕು ಎಕರೆ ಭೂಮಿಯಲ್ಲಿ ತೆಂಗು ಬೆಳದಿದ್ದ.. ಹಣಕಾಸಿಗೆ ಯಾವುದೇ ತೊಂದರೆ ಇರಲಿಲ್ಲ.. ಆದ್ರೆ ಅವನಿಗೆ ಇದ್ದ ಒಂದೇ ಚಿಂತೆ ಹೆಂಡತಿ ಮಗಳು ಜೊತೆಗೆ ಇಲ್ಲ ಅನ್ನೋದು... ವರ್ಷದ ಹಿಂದಷ್ಟೇ ಹೆಂಡತಿ ಜಗಳವಾಡಿಕೊಂಡು ಮಗಳನ್ನ ಕರೆದುಕೊಂಡು ಬೇರೆ ಊರಿಗೆ ಹೋಗಿ ಸೆಟಲ್​ ಆಗಿದ್ಲು... ಈತ ಮಾತ್ರ ತೋಟ ನೋಡಿಕೊಂಡು ಒಬ್ಬಂಟಿಯಾಗಿದ್ದ

Category

🗞
News

Recommended