Skip to playerSkip to main contentSkip to footer
  • 7/3/2025
ದರ್ಶನ್ ನಟನೆಯ ‘ದಿ ಡೆವಿಲ್’ ಮೂವಿ ಇನ್ನೇನು ಕೊನೆ ಹಂತಕ್ಕೆ ತಲುಪಿದೆ. ಸೆಪ್ಟೆಂಬರ್ ಕೊನೆ ವಾರ ದಿ ಡೆವಿಲ್ ತೆರೆಗೆ ಬರೋದು ಬಹುತೇಕ ಫಿಕ್ಸ್. ಇನ್ನೇನು ಪ್ರಚಾರ ಶುರುಮಾಡಲಿರೋ ದಿ ಡೆವಿಲ್ ಟೀಂ ಮೊದಲ ಹೆಜ್ಜೆಯಾಗಿ ಸಿನಿಮಾದ ಮೇಕಿಂಗ್ ಝಲಕ್​ನ ರಿಲೀಸ್ ಮಾಡಿದೆ. ರಾಜಸ್ಥಾನದಲ್ಲಿನ ಈ ಮೇಕಿಂಗ್ ಜರ್ನಿ ಹಿಂದಿನ ಕಹಾನಿ ಇಲ್ಲಿದೆ ನೋಡಿ.

Category

🗞
News

Recommended