Skip to playerSkip to main content
  • 4 months ago
ಹಾವೇರಿಯಲ್ಲಿ ಉರಗ ರಕ್ಷಕರೊಬ್ಬರಿದ್ದಾರೆ. ಇವರು ಕೇವಲ ಹಾವನ್ನು ಹಿಡಿದು ಕಾಡಿಗೆ ಬಿಡುವುದಲ್ಲ. ಹಾವುಗಳ ಬಗೆಗಿನ ಮಾಹಿತಿಯನ್ನು ಶಾಲಾ ಮಕ್ಕಳಿಂದ ಹಿಡಿದು, ಸಾರ್ವಜನಿಕರಿಗೆ ತಿಳಿಸಿ ಹೇಳುತ್ತಾರೆ.

Category

🗞
News
Be the first to comment
Add your comment

Recommended