Ambedkar and Constitution is just use and throw for congress - public opinion
ಸಂವಿಧಾನ ಮತ್ತು ಅಂಬೇಡ್ಕರ್ ರನ್ನು ಕಾಂಗ್ರೆಸ್ ಬಳಸಿ ಬಿಸಾಡ್ತಿದೆ. ಅಂಬೇಡ್ಕರ್ ರನ್ನು ಸೋಲಿಸಿದ್ದು ಕಾಂಗ್ರೆಸ್. ಸಂವಿಧಾನಕ್ಕೆ ಕೊಡಲಿ ಪೆಟ್ಟು ಕೊಟ್ಟು ಎಮರ್ಜೆನ್ಸಿ ತಂದಿದ್ದು ಕಾಂಗ್ರೆಸ್. ಅಧಿಕಾರಕ್ಕಾಗಿ ಈ ನಾಟಕಗಳು ಅಷ್ಟೇ.
Ambedkar and Constitution is just use and throw for congress. Indira Gandhi implemented emergency on whole country is death real of democracy