ಏಪ್ರಿಲ್ 22ರಂದು ಪಹಲ್ಗಾಮ್ ದಾಳಿ ನಡೆಯಿತು. ಅದಕ್ಕೆ ಪ್ರತೀಕಾರವಾಗಿ ಭಾರತ, ಪಾಕಿಸ್ತಾನದ ವಿರುದ್ಧ ಆಪರೇಷನ್ ಸಿಂಧೂರ್ ಕಾರ್ಯಾಚರಣೆ ನಡೆಸಿತು. ಪಾಕ್ ಆಕ್ರಮಿತ ಕಾಶ್ಮೀರ ಹಾಗೂ ಪಾಕಿಸ್ತಾನದೊಳಗಿನ ಕೆಲವು ಪ್ರದೇಶಗಳನ್ನ ಟಾರ್ಗೆಟ್ ಮಾಡಲಾಯ್ತು.
ಭಾರತೀಯರು ಆಪರೇಷನ್ ಸಿಂಧೂರ ಕಾರ್ಯಾಚರಣೆಯ ಬಗ್ಗೆ ಖುಷಿಪಟ್ಟರು ಹಾಗೂ ಈಗ ಪಹಲ್ಗಾಮ್ ದಾಳಿಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿ ಸಿಕ್ಕಿತು ಎಂದು ಹೇಳಲಾಯ್ತು.
ನಾಶವಾಗಿದ್ಧ ಉಗ್ರರ ತರಬೇತಿ ಕೇಂದ್ರಗಳನ್ನು ಮತ್ತೆ ಮರುಸ್ಥಾಪಿಸಲಿಕ್ಕೆ ಪಾಕಿಸ್ತಾನ ತಯಾರಿ ನಡೆಸಿದೆ ಎಂಬ ಶಾಕಿಂಗ್ ಮಾಹಿತಿಯೊಂದು ಬಂದಿದೆ. ಪಾಕಿಸ್ತಾನ ಸೇನೆ, ಪಾಕಿಸ್ತಾನದ ಗುಪ್ತಚರ ಇಲಾಖೆ ಹಾಗೂ ಪಾಕಿಸ್ತಾನ ಸರ್ಕಾರ ಸೇರಿಕೊಂಡು ವಿವಿಧ ಉಗ್ರರ ತರಬೇತಿ ಶಿಬಿರಗಳಿಗೆ ಅನುದಾನಗಳನ್ನು ನೀಡುತ್ತಿದೆ ಅನ್ನುವ ವಿಚಾರ ಬಹಿರಂಗವಾಗಿದೆ.
The Pahalgam attack took place on April 22. In retaliation, India launched Operation Sindoor against Pakistan. Pakistan-occupied Kashmir and some areas inside Pakistan were targeted.
ಭಾರತ vs ಪಾಕಿಸ್ತಾನ ಯುದ್ಧವನ್ನು: ಆ ಒಂದು ಪ್ಲ್ಯಾನ್‌ನಿಂದ ನಿಲ್ಲಿಸಿದ್ದೆ ಡೊನಾಲ್ಡ್ ಟ್ರಂಪ್! :: https://kannada.oneindia.com/news/international/india-vs-pakistan-war-donald-trump-stopped-it-with-that-one-plan-ceasefire-418507.html?ref=DMDesc
ನೀರು ಕೊಡದಿದ್ರೆ ಭಾರತದೊಂದಿಗೆ ಮತ್ತೆ ಯುದ್ಧ: ವಾರ್ನಿಂಗ್ ಕೊಟ್ಟ ಪಾಕ್ ನಾಯಕ :: https://kannada.oneindia.com/news/international/bilawal-bhutto-zardari-warns-pakistan-will-go-to-war-if-india-stops-indus-water-flow-418225.html?ref=DMDesc