Skip to playerSkip to main contentSkip to footer
  • yesterday
ಯು ಟರ್ನ್ ಸಿನಿಮಾ ಮೂಲಕ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಟ್ಟು ಬಳಿಕ ಇಡೀ ಸೌತ್ ಸಿನಿ ದುನಿಯಾದಲ್ಲಿ ಹವಾ ಕ್ರಿಯೇಟ್ ಮಾಡಿದ್ದು ಶೃದ್ಧಾ ಶ್ರೀನಾಥ್. ಆದ್ರೆ ಇತ್ತೀಚಿಗ್ಯಾಕೋ ಈ ಮೂಗುತಿ ಸುಂದರಿ ಸ್ಯಾಂಡಲ್​ವುಡ್​ನಿಂದ ಕಣ್ಮರೆ ಆಗಿಬಿಟ್ಟಿದ್ದಾರೆ. 

Category

🗞
News

Recommended