ತುಂಬಿದ ಸಭೆಯಲ್ಲಿ ದುಷ್ಯಾಸನ ದ್ರೌಪದಿಯ ಸೀರೆ ಎಳೆದಿದ್ದ.. ಇದೇ ಕಾರಣಕ್ಕೆ ದ್ರೌಪದಿ ಶಪಥ ಮಾಡಿದ್ಲು... ಆಶಪಥವನ್ನ ಪಾಂಡವರು ನೆರೆವೇರಿಸಿದ್ದು ನಮಗೆಲ್ಲಾ ಗೊತ್ತೇ ಇದೇ.. ಇವತ್ತು ಇದೇ ರೀತಿಯ ಘಟನೆ ನಮ್ಮದೇ ಕನಾರ್ಟಕದಲ್ಲಿ ನಡೆದು ಹೋಗಿದೆ ಮನಸಾರೆ ಪ್ರೀತಿಸುವ ಗಂಡ ಕೊಲೆಯಾಗಿ ಹೋಗಿದ್ದರೂ ಹಂತಕರ ಹೆಣ ಉರುಳಿಸುವವರೆಗೆ ಗಂಡ ಕಟ್ಟಿದ ಕರಿಮಣಿ ತೆಗೆಯಲಾರೆ ಎನ್ನುವ ಪ್ರತಿಜ್ಞೆ ಮಾಡಿ ಅದರಂತೆ ತನ್ನ ಗಂಡನ ಕೊಲೆಗೆ ಮೂವರನ್ನು ಬಲಿ ಪಡೆದ ಕಥೆ ಇದು