Skip to playerSkip to main content
  • 7 months ago
ದಳಪತಿ ವಿಜಯ್ ಹುಟ್ಟುಹಬ್ಬದ ಉಡುಗೊರೆಯಾಗಿ ಜನನಾಯಗನ್ ಮೂವಿ ಫಸ್ಟ್ ಟೀಸರ್ ಹೊರಬಂದಿದೆ. ಇದು ವಿಜಯ್ ನಟಿಸ್ತಾ ಇರೋ ಕಟ್ಟ ಕಡೆಯ ಚಿತ್ರ. ರಾಜಕೀಯಕ್ಕೆ ಧುಮುಕಿ ಜನನಾಯಕ ಆಗುವ ಮುನ್ನ ಬರಲಿರೋ ಜನನಾಯಗನ್ ಹೇಗಿರಲಿದೆ..? ಈ ಟೀಸರ್ ನೋಡಿ ಫ್ಯಾನ್ಸ್ ಏನಂದ್ರು..? ನೋಡೋಣ ಬನ್ನಿ.

Category

🗞
News
Be the first to comment
Add your comment

Recommended