Skip to playerSkip to main contentSkip to footer
  • 2 days ago
ಜೈಲರ್​-2 ರಜಿನಿಕಾಂತ್​​ ನಟನೆಯ ಮೋಸ್ಟ್​ ಅವೇಟೆಡ್​ ಸಿನಿಮಾ.. ಸದ್ಯ ಜೈಲರ್​ ಮೂವಿ ಟೀಮ್ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಆದರೆ ಹೀಗೆ ಎಂಟ್ರಿ ಕೊಟ್ಟಿರೋ ಜೈಲರ್​ ಸಿನಿಮಾ ತಂಡ 43 ವರ್ಷಗಳ ಹಿಂದಿನ ರಾಜಣ್ಣ ಅವರ ಕಥೆ ನೆನಪು ಮಾಡ್ಸಿದೆ. ಅಷ್ಟೇ ಅಲ್ಲಾ ತಲೈವಾ ಎಂಟ್ರಿ ಆಗಿದೆ ಅಂತ ಅಭಿಮಾನಿಗಳು ರಜಿನಿ ಇದ್ದ ಜಾಗಕ್ಕೆ ಓಡೋಡಿ ಬಂದಿದ್ದಾರೆ.. ಅಲ್ಲಿ ರಜಿನಿ ಮೇನಿಯಾನೇ ನಡೀತಾ ಇದೆ. 

Category

🗞
News

Recommended