ನಿರ್ದೇಶಕ ಯೋಗರಾಜ್ ಭಟ್ ‘ಮತ್ತೆ ಮೊದಲಿಂದ’ ಅನ್ನೋ ಹೊಸ ಮ್ಯೂಸಿಕ್ ಆಲ್ಬಂ ರೆಡಿಮಾಡಿದ್ದಾರೆ. ನಾಲ್ಕು ಬಣ್ಣಗಳ ಹೆಸರಿನ ನಾಲ್ಕು ಹಾಡುಗಳು ಈ ಆಲ್ಬಂನಲ್ಲಿದ್ದು ಭಟ್ಟರು ಎಲ್ಲದಕ್ಕೂ ಸಾಹಿತ್ಯ ಒದಗಿಸಿದ್ದಾರೆ. ಸದ್ಯ ನೀಲಿ ಅನ್ನೋ ಸಾಂಗ್ ರಿಲೀಸ್ ಆಗಿದ್ದು ಇದಕ್ಕೆ ಅನುರುಧ್ ಶಾಸ್ತ್ರಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.