ದಾಸನ ನಾಯಕಿಯರು ಸೌಂದರ್ಯ ಸಮರಕ್ಕಿಳಿದಿದ್ದಾರಾ..? ಇತ್ತೀಚಿನ ಅವರ ಫೋಟೋಶೂಟ್ ನೋಡ್ತಾ ಇದ್ರೆ ಅಂಥದ್ದೊಂದು ಅನುಮಾನ ಮೂಡೋದು ಫಿಕ್ಸ್. ಸದ್ಯ ಡೆವಿಲ್ ಸಿನಿಮಾದಲ್ಲಿ ನಟಿಸ್ತಾ ಇರೋ ಶರ್ಮಿಳಾ ಮಾಂಡ್ರೆ, ತಾರಕ್ ಬೆಡಗಿ ಶಾನ್ವಿ ಶ್ರೀವಾಸ್ತವ್, ಐರಾವತ ಚೆಲುವೆ ಊರ್ವಶಿ ರೌಟೆಲಾ ಪೈಪೋಟಿಗೆ ಬಿದ್ದಂತೆ ಹಾಟ್ ಹಾಟ್ ಫೋಟೋಸ್ ಗೆ ಪೋಸ್ ಕೊಡ್ತಾ ಇದ್ದಾರೆ. ಈ ಸುಂದರಿಯರ ಚೆಲುವಿನ ಸಮರದ ಕಹಾನಿ ಇಲ್ಲಿದೆ ನೋಡಿ.