Skip to playerSkip to main content
  • 7 months ago
'ಅನುರೂಪ', 'ಗಿಣಿರಾಮ', 'ನಿನಗಾಗಿ' ಧಾರಾವಾಹಿಗಳ ಮೂಲಕ ಫೇಮಸ್ ಆಗಿರುವ ನಟ ರಿತ್ವಿಕ್ ಮಠದ್ ರಗಡ್‌ ಅವತಾರವೆತ್ತಿದ್ದಾರೆ. ಗಿಫ್ಟ್ ಬಾಕ್ಸ್ ಚಿತ್ರದ ನಂತರ ಇದೀಗ ರಿತ್ವಿಕ್ ಮಾರ್ನಮಿ ಸಿನಿಮಾ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. 

Category

🗞
News
Comments

Recommended