Skip to playerSkip to main contentSkip to footer
  • 2 days ago
ಬಾಲಿವುಡ್​ನ ತಾರಾ ದಂಪತಿ ರಣ್​ಬೀರ್ ಕಪೂರ್ ಮತ್ತು ಆಲಿಯಾ ಭಟ್ ದಂಪತಿಯ ಪುತ್ರಿ ರಾಹಾ ಕಪೂರ್​ಗೆ​ ಈಗ 2 ವರ್ಷ 7 ತಿಂಗಳು. ಸದ್ಯ ತಮ್ಮ ಕುಟುಂಬದ ಐಷಾರಾಮಿ ಬಂಗಲೆಯನ್ನ  ರಿವೋವೇಟ್ ಮಾಡಿಸಿ ಅದನ್ನ ಮಗಳ ಹೆಸರಿಗೆ ಮಾಡಿದ್ದಾರೆ ಈ ತಾರಾ ದಂಪತಿ. ಅಂದಹಾಗೆ ಈ ಬಂಗಲೆ  ಬೆಲೆ ಬರೊಬ್ಬರಿ 250 ಕೋಟಿ. ಅಲ್ಲಿಗೆ ವಿಶ್ವದ ಅತ್ಯಂತ ಸಿರಿವಂತ ಕಿಡ್ ಆಗಿದ್ದಾಳೆ ರಾಹಾ.

Category

🗞
News

Recommended