Skip to playerSkip to main contentSkip to footer
  • 5/30/2025
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ಭಾರೀ ಮಳೆ ಮುಂದುವರೆದಿದ್ದು, ನೂರಾರು ಮನೆಗಳು ಜಲಾವೃತವಾಗಿವೆ. ಮಂಗಳೂರಿನ ಪ್ರತ್ಯೇಕ ಘಟನೆಯಲ್ಲಿ ಭಾರೀ ಪ್ರಮಾಣದ ಮಣ್ಣು ಕುಸಿದ ಪರಿಣಾಮ ನಾಲ್ವರು ಮೃತಪಟ್ಟರೆ, ಇಬ್ಬರು ನೀರುಪಾಲಾಗಿದ್ಧಾರೆ.

Category

🗞
News

Recommended