Skip to playerSkip to main contentSkip to footer
  • 4/28/2025
ರೈಲ್ವೇ ಸ್ಟೇಷನ್​, ಬಸ್​ ನಿಲ್ದಾಣ ಸೇರಿದಂತೆ ಇನ್ನಿತರ ಕಡೆಗಳಲ್ಲಿ ತಟ್ಟೆ ಹಿಡಿದು ಭಿಕ್ಷೆ ಬೇಡುತ್ತಿದ್ದವರೀಗ ರೈತರಾಗಿದ್ದಾರೆ. ನಿರಾಶ್ರಿತರ ಕೇಂದ್ರದಲ್ಲಿ ಸ್ವಾವಲಂಬನೆಯ ಪಾಠದ ಮೂಲಕ ಅವರು ಹೊಸ ಬದುಕು ಕಟ್ಟಿಕೊಳ್ಳುತ್ತಿದ್ದಾರೆ.

Category

🗞
News

Recommended