ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಒಂದೆಡೆಯಾದರೆ ಮತ್ತೊಂದೆಡೆ ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆಯ ಕೂಗು ಜೋರಾಗಿ ಬರುತ್ತಿದೆ. ಈ ಬಗ್ಗೆ ಹೈಕಮಾಂಡ್ ಕೂಡ ಇತ್ತೀಚೆಗೆ ಸುಳಿವು ನೀಡಿದ್ದು, ರಾಜ್ಯಾಧ್ಯಕ್ಷರ ಬದಲಾವಣೆಗೆ ಚುನಾವಣೆ ನಡೆಸುವುದಾಗಿ ಹೇಳಿದೆ.On the one hand, there is a faction fight in the state BJP, on the other hand, there is a loud cry for a change in the BJP state president. The High Command has also hinted about this recently and said that they will hold an election to change the state president.
BY Vijayendra VS Yatnal: ಬಿಜೆಪಿ ಬಣ ಬಡಿದಾಟಕ್ಕೆ ಬ್ರೇಕ್ ಬೀಳುತ್ತಾ: ರಾಧಾಮೋಹನ್ ದಾಸ್ ಸಭೆಯಲ್ಲಿ ಚರ್ಚೆಯಾಗಿದ್ದೇನು? :: https://kannada.oneindia.com/news/karnataka/karnataka-bjp-incharge-radha-mohan-das-agarwal-hold-meeting-with-bjp-mlas-396321.html?ref=DMDesc
ಡಿಕೆಶಿ ಪರಿಸ್ಥಿತಿ ನೋಡಿದ್ರೆ ಕನಿಕರ ಬರುತ್ತಿದೆ: ಅಶೋಕ್ ಹೀಗಂದಿದ್ದೇಕೆ? :: https://kannada.oneindia.com/news/karnataka/opposition-leader-r-ashoka-takes-a-jibe-at-karnataka-deputy-cm-d-k-shivakumar-396281.html?ref=DMDesc
ಗ್ರಾಮಕ್ಕೆ ಕಾಂಗ್ರೆಸ್ ನಾಯಕರಿಗೆ ಪ್ರವೇಶವಿಲ್ಲ! ಸಿಎಂ ಸಿದ್ದರಾಮಯ್ಯ ತವರು ಕ್ಷೇತ್ರದಲ್ಲೇ ಸಿಟ್ಟಿಗೆದ್ದ ಜನ :: https://kannada.oneindia.com/news/mysuru/nagarle-villagers-prohibit-congress-leaders-entry-siddaramaih-396261.html?ref=DMDesc