ಆಟವಾಡಲು ಹೋಗಿ ಬೆಂಕಿಯಲ್ಲಿ ಸಜೀವ ದಹನರಾದ 35 ಜನ

  • 26 days ago
ಗುಜರಾತ್​ನ ರಾಜ್​ಕೋಟ್​ನ ಕಲಾವಾಡ್ ರಸ್ತೆಯಲ್ಲಿರುವ ಟಿಆರ್​ಪಿ ಗೇಮಿಂಗ್​ ಝೋನ್​ನಲ್ಲಿ ಶನಿವಾರ ಭಾರಿ ಅಗ್ನಿ ಅವಘಡ ಸಂಭವಿಸಿದ್ದು, 35 ಮಂದಿ ಸುಟ್ಟು ಕರಕಲಾಗಿದ್ದಾರೆ.

Tragic Fire In Rajkot Gaming Zone Kills 35, Including Children; Gujarat Government Orders SIT Probe
#RajkotFireTragic #FireTragicINGamingZone #RajkioteFire #Modi #Gujarath
~ED.32~PR.30~HT.188~