Iran ರೈಸಿ ಸಾವು! ಇರಾನ್ ನಲ್ಲಿ ಹೈ ಅಲರ್ಟ್! 

  • 17 days ago
ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು ಈಗ ಆ ದೇಶದಲ್ಲಿ ಸೂಕ್ಷ್ಮ ಪರಿಸ್ಥಿತಿ ಹುಟ್ಟುಹಾಕಿದೆ. ಕಳೆದ 2 ದಿನದಿಂದ ಇರಾನ್ ವಾತಾವರಣ ಸರಿಯಾಗಿಲ್ಲ. ಹೀಗಾಗಿ ಅಲರ್ಟ್ ಘೋಷಿಸಿರುವ ಇರಾನ್ ಅಧಿಕಾರಿಗಳು, ಎಲ್ಲೆಲ್ಲೂ ಹದ್ದಿನ ಕಣ್ಣು ಇಟ್ಟಿದ್ದಾರೆ. ಇದರ ಜೊತೆಗೆ ಹಿಂಸಾಚಾರ ಭುಗಿಲೇಳದಂತೆ ಕಟ್ಟೆಚ್ಚರ ವಹಿಸಲಾಗಿದೆ.The death of Iranian President Ibrahim Raisi has created a delicate situation in that country. The weather in Iran is not good for the last 2 days. Thus, the Iranian authorities who have declared an alert, have kept an eagle eye everywhere. In addition, strict precautions have been taken to prevent violence from breaking out.

#Iran #IbrahimRaisi #NarendraModi #Russia #Israel #Mossad #International #POK

~HT.290~PR.160~ED.288~CA.37~##~

Recommended