ಜಯದ ಅಮಲಲ್ಲಿ ಮೈಮರೆತ RCB! ಕೈ ಕುಲುಕಲು ಬಂದ ಧೋನಿಗೆ RCB ಆಟಗಾರರಿಂದ ಅವಮಾನ

  • 17 days ago
ಚೆನ್ನೈ ಆಟಗಾರರು ಅವರಿಗಾಗಿ ಕಾಯುತ್ತಿದ್ದರೂ ಸಂಭ್ರಮಾಚರಣೆಯಲ್ಲಿ ಮುಳುಗಿದ್ದರು. ಇದರಿಂದ ಧೋನಿ ಬೇಸರಗೊಂಡು ಅಲ್ಲಿಂದ ನಿರ್ಗಮಿಸಿದರು. ಆರ್ಸಿಬಿ ಕೋಚಿಂಗ್ ಸಿಬ್ಬಂದಿಯನ್ನು ಮಧ್ಯದಲ್ಲಿ ಭೇಟಿಯಾಗಿ ಕೈಕುಲುಕಿದರು. ಇದನ್ನು ನೋಡಿದ ನೆಟ್ಟಿಗರು ಧೋನಿ ತಪ್ಪೇನೂ ಇಲ್ಲ ಎಂದಿದ್ದಾರೆ.

#RCBvsCSK #ChinnaswamyStadium #Viratkohli #MSDhoni #RCBPlayingXI #RCBbowlers #CSKbowlers #BengaluruRain #RCBFans #IPL2024 #RCBbatsman #Siraj #RuturajGaikwad #FafduPlessis #RCBplayoffs
#YashDayal
#RCBdressingRoom #DineshKarthik

Recommended